ಈ ಲೇಖನದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ ಮಾಡಲಾಗಿದೆ. ಭಾರತವು ೨೮ ರಾಜ್ಯ ಮತ್ತು ೯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳು ತಮ್ಮ ಸ್ವಂತ ಸರ್ಕಾರಗಳನ್ನು ರಚಿಸಿಕೊಳ್ಳುತ್ತವೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ಸರ್ಕಾರವು ನಡೆಸುತ್ತದೆ. ಆದರೆ, ಕೇಂದ್ರಾಡಳಿತ ಪ್ರದೇಶಗಳಾಗಿರುವ ಪುದುಚೆರಿ ಮತ್ತು ದೆಹಲಿಗಳು ಮಾತ್ರ ತಮ್ಮ ಸ್ವಂತ ಸರ್ಕಾರವನ್ನು ರಚಿಸಿಕೊಳ್ಳುತ್ತವೆ. == ರಾಜ್ಯಗಳು ಮತ್ತು ರಾಜಧಾನಿಗಳು == ಪಟ್ಟಿಯಲ್ಲಿ ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ರಾಜಧಾನಿಗಳನ್ನು ಸೇರಿಸಲಾಗಿದೆ. ಆಡಳಿತ ರಾಜಧಾನಿಯು ರಾಜ್ಯ ಸರ್ಕಾರದ ಕಛೇರಿಗಳು ಇರುವ ಸ್ಥಳ; ಶಾಸಕಾಂಗ ರಾಜಧಾನಿಯು ರಾಜ್ಯದ ವಿಧಾನ ಸಭೆ ಇರುವ ಸ್ಥಳ ಮತ್ತು ನ್ಯಾಯಾಂಗ ರಾಜಧಾನಿಯು ರಾಜ್ಯದ ಉಚ್ಚ ನ್ಯಾಯಾಲಯ ಇರುವ ಸ್ಥಳ. == ಟಿಪ್ಪನಿಗಳು == . . == ಉಲ್ಲೇಖಗಳು == (2003). 2003 649-714. . . 81-900461-8-7. " ". . {{ }}: |= (); |= (|-= ) () " ". . {{ }}: |= (); |= (|-= ) ()